Skip to main content

Posts

Showing posts with the label arjun sarja

Dhruva /Chiranjeevi sarja caste - vokkaligaru

ಕನ್ನಡ ಚಿತ್ರರಂಗದ ಯುವ ನಟ ಧ್ರುವ ಸರ್ಜಾ ಒಕ್ಕಲಿಗ ಸಮುದಾಯದಲ್ಲಿ ಮಧುಗಿರಿ ತಾಲೂಕಿನ,ಜಕ್ಕನಹಳ್ಳಿ ಯಲ್ಲಿ ಜನಿಸಿದರು. ಇವರು ಖ್ಯಾತ ನಟ ಅರ್ಜುನ್ ಸರ್ಜಾ ಅವರ ಸಂಬಧಿಕರು. ಇವರ ಸೋದರ ಚಿರಂಜೀವಿ ಸರ್ಜಾ ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದಾರೆ. ಧ್ರುವ ಸರ್ಜಾ ಅದ್ದೂರಿ, ಭರ್ಜರಿ ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಹೊಂದಿದ್ದಾರೆ . 2019 ನವೆಂಬರ್ ನಲ್ಲಿ, ಧ್ರುವ ಸರ್ಜಾ ಒಕ್ಕಲಿಗರ ಸಂಪ್ರದಾಯದಂತೆ ಪ್ರೇರಣಾ ಜೊತೆ ವಿವಾಹವಾದರು. Dhruva sarja (Born to vokkaliga gowda caste) another mass hero of kannada film industry. His uncle Arjun sarja already star in kannada , tamil film industry. Sarja brother Chiranjeevi (chiru) sarja belongs too vokkaliga caste. Dhruva sarja has got his fame from the movie 'Addhuri' directed by his vokkaliga friend A P Arjun(Mandya)

Kunchitiga created from which caste ? Gowda's (vokkaliga)

Kunchitiga are subcaste of Gowda's (vokkaliga). Jaladhi bopparaya gowda who was ruling in godavari river was head of the community. they are basically are farmers/landlords living in southern part of karnataka. ಆರ್ಥಿಕವಾಗಿ, ಸಾಮಾಜಿಕವಾಗಿ , ಸರ್ಕಾರದ ಅಧಿಕೃತವಾಗಿ ಕುಂಚಿಟಿಗ ಒಕ್ಕಲಿಗರು , ಇತರೆ ಒಕ್ಕಲಿಗ ಉಪಜಾತಿ ಹಾಗೆ  ವರ್ಗ (3A) ಒಳಪಡುತ್ತಾರೆ. 

Who are kunchitiga vokkaliga ?

Kunchitiga vokkaliga is a sub-caste of vokkaliga ( Gowda's) who do agriculture work. They are living in Tumkur, Chitradurga district of karnataka. They passed Godavari river settled down in southern part of karnataka. ಆರ್ಥಿಕವಾಗಿ, ಸಾಮಾಜಿಕವಾಗಿ , ಸರ್ಕಾರದ ಅಧಿಕೃತವಾಗಿ ಕುಂಚಿಟಿಗ ಒಕ್ಕಲಿಗರು , ಇತರೆ ಒಕ್ಕಲಿಗ ಉಪಜಾತಿ  ಹಾಗೆ  ವರ್ಗ (3A) ಒಳಪಡುತ್ತಾರೆ. ಧ್ರುವ ಸರ್ಜಾ, ಅರ್ಜುನ್ ಸರ್ಜಾ , ಚಿರಂಜೀವಿ ಸರ್ಜಾ  ಒಕ್ಕಲಿಗರ 3A ವರ್ಗ ದಲ್ಲಿ ಸೇರುತ್ತಾರೆ .

Arjun sarja family belongs kunchitiga vokkaliga caste

Arjun Sarja born in Madugiri and his family belongs to Kunchitiga Vokkaliga. Young actors and Druva Sarja and Chiranjivi sarja are also vokkaliga(Gowdas). Arjun Sarja movie 'Bhoomi putra' based on kumarswamy life                                              Sarja family close connection with Ambarish

Druva sarja, belong to vokkaliga caste

Dhruva sarja (Born to vokkaliga gowda family) another mass hero of kannada film industry. His uncle Arjun sarja already star in kannada , tamil film industry.  Dhruva Sarja family hail from Jakkenahalli village, Madhugiri taluk to vokkaliga(kunchitiga) family.  ಆರ್ಥಿಕವಾಗಿ, ಸಾಮಾಜಿಕವಾಗಿ , ಸರ್ಕಾರದ ಅಧಿಕೃತವಾಗಿ ಕುಂಚಿಟಿಗ ಒಕ್ಕಲಿಗರು , ಇತರೆ ಒಕ್ಕಲಿಗ ಉಪಜಾತಿ  ಹಾಗೆ  ವರ್ಗ (3A) ಒಳಪಡುತ್ತಾರೆ. ಧ್ರುವ ಸರ್ಜಾ ಒಕ್ಕಲಿಗರ 3A ವರ್ಗ ದಲ್ಲಿ ಇದ್ದಾರೆ. ಕೆಲವರು ಇವರನ್ನು ಕುರುಬ ಅಂತ ಸುಳ್ಳು ಹಬ್ಬಿಸಿ ಸೋಶಿಯಲ್ ಮೀಡಿಯಾ (ಫೇಸ್ಬುಕ್ , ಯೌಟ್ಯೂಬ್ ನಲ್ಲಿ ) ಹರಿದುಬಿಟ್ಟು   fake ಹಬ್ಬಿಸಿ ಬಿಟ್ಟಿದ್ದಾರೆ ..   Dhruva sarja married Prerana as per vokkaliga's custom and traditions. 2019 ನವೆಂಬರ್ ನಲ್ಲಿ, ಧ್ರುವ ಸರ್ಜಾ ಒಕ್ಕಲಿಗರ ಸಂಪ್ರದಾಯದಂತೆ ಪ್ರೇರಣಾ ಜೊತೆ ವಿವಾಹವಾದರು. Dhruva has got his fame from the movie 'Addhuri' directed by his vokkaliga friend A P Arjun(Mandya)