Skip to main content

Posts

Showing posts with the label vokkaligaru

Chiranjeevi sarja caste - vokkaligaru (gowdas)

Chiranjeevi(chiru) sarja one of the young hero in kannada film industry. He born to vokkaliga caste(kunchitiga subcaste) in madhugiri taluk, jakkanahalli village . His grand father is kannada actor shakthi prasad and his brother Dhruva sarja, uncle Arjun sarja already fame in film industry. Unfortunatley chiranjeevi sarja died due to cardiac arrest in june 7th 2020 at Bangalore. he left behind her wife Meghana raj. ಕನ್ನಡ ಚಿತ್ರರಂಗದ ಯುವ ನಟ ಚಿರಂಜೀವಿ  ಸರ್ಜಾ ಒಕ್ಕಲಿಗ(ಕುಂಚಿಟಿಗ ) ಸಮುದಾಯದಲ್ಲಿ ಮಧುಗಿರಿ ತಾಲೂಕಿನ,ಜಕ್ಕನಹಳ್ಳಿ ಯಲ್ಲಿ ಜನಿಸಿದರು. ಹೃದಯಾಘಾತ  ದಿಂದ ಜೂನ್ 7 2020 ರಂದು ನಿಧನ ಹೊಂದಿದರು . ಕೆಲವರು ಇವರನ್ನು ಕುರುಬ ಅಂತ ಸುಳ್ಳು ಹಬ್ಬಿಸಿ ಸೋಶಿಯಲ್ ಮೀಡಿಯಾ (ಫೇಸ್ಬುಕ್ , ಯೌಟ್ಯೂಬ್ ನಲ್ಲಿ ) ಹರಿದುಬಿಟ್ಟು   fake ಹಬ್ಬಿಸಿ ಬಿಟ್ಟಿದ್ದಾರೆ . ಆರ್ಥಿಕವಾಗಿ, ಸಾಮಾಜಿಕವಾಗಿ , ಸರ್ಕಾರದ ಅಧಿಕೃತವಾಗಿ ಕುಂಚಿಟಿಗ ಒಕ್ಕಲಿಗರು , ಇತರೆ ಒಕ್ಕಲಿಗ ಉಪಜಾತಿ  ಹಾಗೆ  ವರ್ಗ (3A) ಒಳಪಡುತ್ತಾರೆ. ಧ್ರುವ ಸರ್ಜಾ ಒಕ್ಕಲಿಗರ 3A ವರ್ಗ ದಲ್ಲಿ ಸೇರುತ್ತಾರೆ .

Dhruva /Chiranjeevi sarja caste - vokkaligaru

ಕನ್ನಡ ಚಿತ್ರರಂಗದ ಯುವ ನಟ ಧ್ರುವ ಸರ್ಜಾ ಒಕ್ಕಲಿಗ ಸಮುದಾಯದಲ್ಲಿ ಮಧುಗಿರಿ ತಾಲೂಕಿನ,ಜಕ್ಕನಹಳ್ಳಿ ಯಲ್ಲಿ ಜನಿಸಿದರು. ಇವರು ಖ್ಯಾತ ನಟ ಅರ್ಜುನ್ ಸರ್ಜಾ ಅವರ ಸಂಬಧಿಕರು. ಇವರ ಸೋದರ ಚಿರಂಜೀವಿ ಸರ್ಜಾ ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದಾರೆ. ಧ್ರುವ ಸರ್ಜಾ ಅದ್ದೂರಿ, ಭರ್ಜರಿ ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಹೊಂದಿದ್ದಾರೆ . 2019 ನವೆಂಬರ್ ನಲ್ಲಿ, ಧ್ರುವ ಸರ್ಜಾ ಒಕ್ಕಲಿಗರ ಸಂಪ್ರದಾಯದಂತೆ ಪ್ರೇರಣಾ ಜೊತೆ ವಿವಾಹವಾದರು. Dhruva sarja (Born to vokkaliga gowda caste) another mass hero of kannada film industry. His uncle Arjun sarja already star in kannada , tamil film industry. Sarja brother Chiranjeevi (chiru) sarja belongs too vokkaliga caste. Dhruva sarja has got his fame from the movie 'Addhuri' directed by his vokkaliga friend A P Arjun(Mandya)